ಶಾಸ್ತ್ರೀಯ ಸಂಗೀತದ ಜ್ನಾನದ ಭದ್ರ ನೆಲೆಗಟ್ಟಿನಲ್ಲಿ ಯಕ್ಷಗಾನದ ಭಾಗವತಿಗೆಯ ರಾಗ ಮತ್ತು ಮಟ್ಟುಗಳನ್ನು ಚೆನ್ನಾಗಿ ಅರಿತು ಅವಕ್ಕೆ ಸಂಪೂರ್ಣ ನ್ಯಾಯ ಒದಗಿಸುತ್ತಾ ಅಪೂರ್ವ ಶೈಲಿಯಲ್ಲಿ ಹಾಡುತ್ತಾ ಬಂದಿರುವ ಗಟ್ಟಿ ಭಾಗವತರು ವಿದ್ವಾನ್ ಗಣಪತಿ ಭಟ್ಟರು. ಯಕ್ಷಗಾನದಲ್ಲಿ ಅವರ ಕಲಾಜೀವನ ಮೂಡಿ ಬಂದ ಬಗೆ, ಅದು ಅನೇಕ ರೀತಿಗಳಲ್ಲಿ ಅರಳಿ ನಿಂದ ಬಗೆ, ಇಂದು ಅದು ಹೇಗೆ ತನ್ನ ಅಭಿವ್ಯಕ್ತಿಯ ಸುತ್ತ ಹೊಸತನ್ನು ಹುಡುಕುತ್ತಿದೆ, ಗಾನ ಆಖ್ಯಾನ ಎಂಬ ಹೊಸ ಕಲಾ ಪ್ರಕಾರದಲ್ಲಿ ಅವರು ಇತ್ತೀಚೆಗೆ ತೊಡಗಿಕೊಂದ ಬಗೆ, ಮುಂದಿನ ದಿನಗಳಲ್ಲಿ ಏನನ್ನು ಸಾಧಿಸುವ ತುಡಿತ ಅದಕ್ಕಿದೆ ಇವೆಲ್ಲದರ ಸುತ್ತ ಒಂದು ಸಂವಾದ.
ಸಂವಾದದ ಬೇರೆ ಬೇರೆ ಪ್ರಶ್ನೋತ್ತರಗಳಿಗೆ ಕೆಳಗಿನ ಕೊಂಡಿಗಳನ್ನು ಒತ್ತಿ
೨. ವೃತ್ತಿಪರನಾಗಿ ವೃತ್ತಿಮೇಳಗಳಿಗೆ ಬಂದ ಬಗೆ
೩. ಗಾನ ಆಖ್ಯಾನ ಕಲಾ ಪ್ರಕಾರದಲ್ಲಿ ಗಿರಿಜಾ ಕಲ್ಯಾಣದ ಒಂದು ಹಾಡು
೪. ಗಾನ ಆಖ್ಯಾನ ಕಲಾ ಪ್ರಕಾರದಲ್ಲಿ ಶನೀಸ್ಚರ ಕಥೆಯಲ್ಲಿ ರಾಜಾ ವಿಕ್ರಮಾದಿತ್ಯನಿಂದ ಶನಿಸ್ತುತಿ - ಕನಕದಾಸ ಕೃತಿ - ಸಕಲಗೃಹಬಲ ನೀನೇ ಸರಸಿಜಾಕ್ಷಾ....
೫. ತಾನು ಸರ್ವಾಭರಣ ಧರಿಸುತ - ಗಾನ ಆಖ್ಯಾನ ಶೈಲಿ ಮತ್ತು ಯಕ್ಷಗಾನ ಶೈಲಿ ಎರಡರಲ್ಲೂ
೬. ಉತ್ತರಾದಿ ಶೈಲಿಯಲ್ಲೊಂದು ಹಾಡು
೭. ತೆಂಕಿನ ಭಾಗವತಿಕೆ ನಿಮ್ಮಿಂದ ಏಕೆ ಇಲ್ಲ?
೮. ತಾಳಮದ್ದಲೆ ಮತ್ತು ಗಾನ ವೈವಿಧ್ಯ ಪ್ರಕಾರಗಳ ಕುರಿತು
೯. ಕಿರಿಯ ಭಾಗವತರಿಗೊಂದು ಕಿವಿಮಾತು
೧೦. ಯಕ್ಷಗಾನದ ಮುಮ್ಮೇಳ, ಮೇಳದ ಯಜಮಾನರು, ನಿಯೋಜಕರು ಮತ್ತು ಪ್ರೇಕ್ಷಕರ ಕುರಿತು
೧೧. ಮುಂದಿನ ಯೋಜನೆಗಳು, ಆಶೋತ್ತರಗಳು, ಕನಸುಗಳು
ವಿದ್ವಾನ್ ಗಣಪತಿ ಭಟ್ಟರ ಭಾಗವತಿಗೆಯಲ್ಲಿ ಒಂದು ಪೂರ್ಣ ಪ್ರಸಂಗ - ಸತ್ಯವಾನ ಸಾವಿತ್ರಿ








