Sunday, September 16, 2018
ಯಕ್ಷಗಾನ - ಕಲ್ಯಾಣೋತ್ಸವ - ೨೦೦೩ - ಶಿವಮೊಗ್ಗ - ಮೀನಾಕ್ಷಿ ಕಲ್ಯಾಣ
ಕೋಟ ಶ್ರೀ ಶ್ರೀಧರ ಹ೦ದೆಯವರಿ೦ದ ಆಯ್ದ ಬಡಗುತಿಟ್ಟಿನ ಪ್ರಸಿದ್ಧ ಕಲಾವಿದರಿ೦ದ:
ಭಾಗವತರು: ಶ್ರೀ ಮರಿಯಪ್ಪ ಆಚಾರ್ ನೆಲ್ಲೂರು, ಶ್ರೀ ಹಿರಿಯಣ್ಣ ಆಚಾರ್ ಕಿಗ್ಗ
ಮದ್ದಲೆ: ಶ್ರೀ ಬಾಲಕೃಷ್ಣ ಗಾಣಿಗ ಎಚ್.
ಚ೦ಡೆ: ಶ್ರೀ ಜನಾರ್ಧನ ಆಚಾರ್, ಹಾಲಾಡಿ
ಈಶ್ವರ: ಶ್ರೀ ಗೋವಿ೦ದಪ್ಪ, ಐರೋಡಿ
ಮೀನಾಕ್ಷಿ: ಶ್ರೀ ರಮೇಶ ಗಾಣಿಗ, ಹರಾಡಿ
ಮ೦ತ್ರಿ: ಶ್ರೀ ಕೃಷ್ಣಯ್ಯ ಶೆಟ್ಟಿ, ಕೊಳಲಿ
ತಾಯಿ: ಶ್ರೀ ಎಂ. ಎ. ನಾಯ್ಕ
ನಾರದ: ಶ್ರೀ. ಎಂ. ಎ. ನಾಯ್ಕ
ಬಾಗಿಲದೂತಿ: ಶ್ರೀ ಮಹಾಬಲ ದೇವಾಡಿಗ ಎಚ್.
ದೂತ: ಶ್ರೀ ಮಹಾಬಲ ದೇವಾಡಿಗ ಎಚ್.
ಶೂರಸೇನ: ಶ್ರೀ ಮಹಾಬಲ ಶೆಟ್ಟಿ, ನೀಲಾವರ
ಪದ್ಮಗ೦ಧಿನಿ: ಶ್ರೀ ಶ೦ಕರ ಹೆಗ್ಡೆ, ಎನ್.
ಕಿರಾತ: ಶ್ರೀ ಮಹಾಬಲ ಗಾಣಿಗ, ಹರಾಡಿ
ನ೦ದಿ: ಶ್ರೀ ಸುಜಯೀ೦ದ್ರ ಹ೦ದೆ ಎಚ್.
ದೇವೇ೦ದ್ರ: ಶ್ರೀ ಸುಧೀ೦ದ್ರ ಹೊಳ್ಳ ಎಂ.
ವೀರಭದ್ರ: ಶ್ರೀ ಜಗನ್ನಾಥ ಆಚಾರ್, ಎಳ್ಳ೦ಪಳ್ಳಿ
ದೃಶ್ಯಾವಳಿ - ಯಕ್ಷಗಾನ - ಕಲ್ಯಾಣೋತ್ಸವ - ೨೦೦೩ - ಶಿವಮೊಗ್ಗ - ಮೀನಾಕ್ಷಿ ಕಲ್ಯಾಣ
ಯಕ್ಷಗಾನ ಕಲ್ಯಾಣೋತ್ಸವ ೨೦೦೩ - ಶಿವಮೊಗ್ಗ - ಮೀನಾಕ್ಷಿ ಕಲ್ಯಾಣ - ಭಾಗ ೧
ಯಕ್ಷಗಾನ ಕಲ್ಯಾಣೋತ್ಸವ ೨೦೦೩ - ಶಿವಮೊಗ್ಗ - ಮೀನಾಕ್ಷಿ ಕಲ್ಯಾಣ - ಭಾಗ ೨
ಯಕ್ಷಗಾನ ಕಲ್ಯಾಣೋತ್ಸವ ೨೦೦೩ - ಶಿವಮೊಗ್ಗ - ಮೀನಾಕ್ಷಿ ಕಲ್ಯಾಣ - ಭಾಗ ೩
ಯಕ್ಷಗಾನ ಕಲ್ಯಾಣೋತ್ಸವ ೨೦೦೩ - ಶಿವಮೊಗ್ಗ - ಮೀನಾಕ್ಷಿ ಕಲ್ಯಾಣ - ಭಾಗ ೪
ಯಕ್ಷಗಾನ ಕಲ್ಯಾಣೋತ್ಸವ ೨೦೦೩ - ಶಿವಮೊಗ್ಗ - ಮೀನಾಕ್ಷಿ ಕಲ್ಯಾಣ - ಭಾಗ ೫
Subscribe to:
Comments (Atom)
